ಬೆಂಕಿ ಇಲ್ಲದ ಪ್ರೀತಿ:
ನಲ್ಲ ,ನೀ ಜತೆಯಿಲ್ಲದ ಬಾಳ-ಪಯಣಕ್ಕೊಂದು ಅರ್ಥವೇ ಇಲ್ಲ.
ಪ್ರೀತಿಗೆ ಬೇಲಿ ಹಾಕದಿರು ಗೆಳೆಯ ಸುಳ್ಳು ನೆವದಿ , ಮನ್ನಿಸಿದ ಧರಣಿಯೊಡಲಲಿ , ಮಳೆ ಬರಲಿ ,
ಹಸಿರಾಗಲಿ.
ಮಳೆಯಾಯಿತು.
ಮರೆತುಬಿಡು ಎಂದು ನೀ ಹೇಳಿ ಹೋದೆ
ಕತ್ತಲಾಗಿತ್ತು .... ಅತ್ಯಂತ ಸುಂದರ ರೀತಿಯಲ್ಲಿ -ಬೆಳಕಾಯಿತು.ಪ್ರೀತಿಸಿದರೆ ಹೂದಳೆಯಬಹುದು ಮುಳ್ಳಿನ ಬೇಲಿ ... ... ... ಬೆಂಕಿ ಇಲ್ಲದ ಪ್ರೀತಿ: ಬೆಳೆಯುತ್ತಿದೆ.
ಎಲ್ಲಾ ದಿಕ್ಕಿನಲ್ಲೂ ಹರಡಿ ©ಎನ್ ಪ್ರಿಯಾಂಕಾ ರಾವ್.

No comments:
Post a Comment