ನೀನಿಲ್ಲದೆ ಬದುಕು ನೀರಸ ಅನಿಸಿದೆ,
ಆಕಾಶ, ಭೂಮಿಗೂ ನಡುವೆ ಎಷ್ಟು ಅಂತರವಿದೆ
ನನ್ನ-ನಿನ್ನ ನಡುವೆ ಈ ಅಂತರ ಬೇಡವಿತ್ತು...
ನಿನ್ನ ನಗು ಮನೆ ತುಂಬಿದರೆ ಸಾಕಾಗಿತ್ತು....
ಅನುಕ್ಷಣ, ಕಣ್ಣಮುಂದೆ ನೀ ನಕ್ಕು-ನಲಿಯುತ್ತಿದ್ದರೆ ಅದೇ ಸಾಕಾಗಿತ್ತು ...
ನಿನ್ನ ಅಂದದ ಪುಟ್ಟ ಬೆರಳು ಹಿಡಿದು ನಾ ನಡೆಸಿದ್ದರೆ ಸಾಕಾಗಿತ್ತು ...
ಸ್ವರ್ಗವೆಂಬುದು ಏನೆಂದು ನನಗೆ ವಾಸ್ತವದಲ್ಲಿ ಅನುಭವವಾಗಲು...

No comments:
Post a Comment