ನೆನಪುಗಳ ಮಾತು ಮಧುರ
ನಾನು ಪುನಃ ಆ ಏರಿಯಾಕ್ಕೆ ಹೋಗಬಾರದು ಅಂದುಕೊಂಡಿದ್ದ ರಶ್ಮಿ ಮತ್ತೆ ಇಂದು ಅಲ್ಲಿಗೇ ಹೋಗಬೇಕಾಗುತ್ತದೆ ಅಂದುಕೊಂಡಿರಲಿಲ್ಲ...
ಅಲ್ಲಿನ ರಸ್ತೆ, ಪಾರ್ಕು ಅವಳು ಹಾಗೂ ಅವನು ಮಾತಾಡಿದ ಪ್ರತಿಯೊಂದು ಪ್ರೀತಿಯ ಮಾತುಗಳು, ಆಶ್ವಾಸನೆ , ಆಣೆಗಳು ಹಾಗೂ ಜಗಳ ಎಲ್ಲವನ್ನು ನೋಡಿತ್ತು. ಅವಳ ಅಪ್ಪ ನೋಡಿ, ಮೆಚ್ಚಿದ ಹುಡುಗನಿಗೆ ಅವಳ ಹಳೆಯ ಪ್ರಿಯಕರನಿದ್ದ ಆ ಏರಿಯಾದಲ್ಲೇ ಕೆಲಸ... ಅವನು ನೇರ ಆಫೀಸ್ ಮುಗಿದ ಕೂಡಲೇ ಕಾಫಿ ಹೆವೆನ್ ಗೆ ಬನ್ನಿ ಅಂತ ಫೋನಿನಲ್ಲಿ ಹೇಳಿದಾಗ ಅವಳು ಹಳೆಯ ನೆನಪುಗಳನ್ನು ಏನೇ ಮಾಡಿದರೂ ಮರೆಯಲಾಗದೇ, ಹೊಸ ಕನಸನ್ನು ಕಟ್ಟಲಾಗದೆ ಕಂಗಾಲಾದಳು...